century star shivanna's team efforts fetched winner trophy in kcc. Here is the list of sandlwood stars who inspite of there busy schedule came to support our super heroes
ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟಿನ ಮೊದಲ ಸೀಸನ್ ವಿನ್ನರ್ ಆಗಿ ಸೆಂಚುರಿ ಸ್ಟಾರ್ ಶಿವಣ್ಣನ ಟೀಮ್ ಹೊರಹೊಮ್ಮಿದೆ . ಸೂಪರ್ ಹೀರೋಗಳ ಆಟವನ್ನು ಬೆಂಬಲಿಸೋಕೆ ಬಂದ್ರು ಸ್ಯಾಂಡಲ್ವುಡ್ನ ಗಣ್ಯ ವ್ಯಕ್ತಿಗಳು